ಮೊದಲ 20 ಕ್ರಮಾಂಕದಲ್ಲಿ ಬರುವ ಸಕಾರಾತ್ಮಕ ಅಂಶಗಳು

Webee Cafe
ಮೊದಲ 20 ಕ್ರಮಾಂಕದಲ್ಲಿ ಬರುವ ಸಕಾರಾತ್ಮಕ ಅಂಶಗಳು

1. ನೈಸರ್ಗಿಕ ಬುದ್ಧಿಮತ್ತೆ – ಸುಬ್ರಮಣ್ಯ
2. ಸ್ವಾಭಾವಿಕ ಬುದ್ಧಿಮತ್ತೆ – ಗಣೇಶ
3. ಶುಭ ಫಲಗಳು- ಪರಶಿವ
4. ಧನಾತ್ಮಕ ಆಧ್ಯಾತ್ಮಿಕ ಶಕ್ತಿ- ಶಿವ
5. ಯುದ್ಧ ಸಂಬಂಧಿ ಕಾರ್ಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಅಗತ್ಯವಾಗಿರುವ ಶಕ್ತಿ ಸಾಮರ್ಥ್ಯಗಳು ಮತ್ತು ಕೌಶಲ್ಯಗಳು - ಸುಬ್ರಮಣ್ಯ
6. ಕರ ಕೌಶಲ್ಯಗಳಲ್ಲಿ ಬಹುಮುಖ ಪ್ರತಿಭೆ- ಸುಬ್ರಮಣ್ಯ
7. ಅಭಿವೃದ್ಧಿ - ಅರ್ಥಿಕ ಅಭಿವೃದ್ಧಿˌ ಭೌದ್ಧಿಕ ಅಭಿವೃದ್ಧಿ (ಬುದ್ಧಿ ಶಕ್ತಿˌ ಚಿಂತನಾ/ಯೋಚನಾ ಶಕ್ತಿ)ˌ ಆರೋಗ್ಯ ಸಂಬಂಧಿ ಅಭಿವೃದ್ಧಿˌ ಸೌಂದರ್ಯ, ಇತ್ಯಾದಿ, ಇತ್ಯಾದಿ:- ಲಕ್ಷ್ಮಿ
8. ಇತರರ ಮೇಲೆ ಪ್ರಭುತ್ವ ಸಾಧಿಸುವುದು – ಶಿವ, ಮತ್ತು ವಿಷ್ಣು
9. ಸಮತೋಲಿತ ನಡವಳಿಕೆ (ಕ್ರಿಯಾಶೀಲ ವ್ಯಕ್ತಿತ್ವ) – ವಿಷ್ಣು
10. ಏಕಾಗ್ರತೆ – ಗಣೇಶ
11. ಇಚ್ಛಾಶಕ್ತಿ – ಗಣೇಶ
12. ಇಂದ್ರಿಯ ನಿಗ್ರಹ – ಗಣೇಶ
13. ಉತ್ತಮ ನೆನಪಿನ ಶಕ್ತಿ - ಗಣೇಶ
14. ಸೃಜನಶೀಲತೆ – ಗಣೇಶ
15. ಬಹುಮುಖ ಪ್ರತಿಭೆ– ಗಣೇಶ
16. ಶುಭ ಘಟನೆಗಳು - ಪರಶಿವ
17. ರಾಜ ಮರ್ಯಾದೆ - ಶಿವ
18. ಅಕಾಲಿಕ ಮರಣದಿಂದ ವಿಮೋಚನೆ - ಶಿವ
19. ಮೋಕ್ಷ, - ಪರಶಿವ
20. ಪಾಪ ಪರಿಹಾರ - ಪರಶಿವ

Leave a reply