ಜಯಜಯ ಗೋಮಾತೆ, ಅಂಬ, ಜಯಜಯ ಗೋಮಾತೆ ದಿವಿಜರಿಗಾಶ್ರಯದಾತೇ, ತಾಯೇ, ಋಷಿ ಮುನಿಕುಲ ಸಂಪ್ರೀತೇ ಭುವಿಯೊಳು ಕಾಣುವ ದೇವತೆ, ನೀನು, ನಮಿಸುವೆ ನಿನ್ನಡಿಗೆ ತಾಯೇ ನಮಿಸುವೆ ನಿನ್ನಡಿಗೆ
ಓಂ ಜೈ ಗೋಮಾತಾ ಅಂಬೆ ಜೈ ಜೈ ಗೋಮಾತಾ(ಪ) ಆರತಿ ಗೈಯುತ ಪೂಜಿಪೆವು/ ಹಸುರಿನ ಹುಲ್ಲನು ನೀಡುವೆವು,,, ಅಂಬಾ ಎಂಬಾ ಒಲವಕರೆ/ ತುಂಬಾ ಪ್ರೀತಿಯ ಮಮತೆ ಕರೆ,,1