ಗಾಯತ್ರಿ ಛಂದಸ್ಸು ಅಂದರೆ ಎಂಟು ಅಕ್ಷರಗಳ ಮೂರು ಪಾದಗಳ ಮಂತ್ರ. ಇದು ಒಟ್ಟು 24 ಅಕ್ಷರಗಳ ಛಂದಸ್ಸು. ಈ ಛಂದಸ್ಸಿನಲ್ಲಿ ರಚನೆಗೊಂಡ ವಿವಿಧ ದೇವತೆಗಳ ಸ್ತುತಿ ಆಯಾ ದೇವತೆಗಳ ಗಾಯತ್ರಿ ಮಂತ್ರವೆಂದು ಕರೆಯಲ್ಪಡುತ್ತದೆ. ಇಲ್ಲಿ 32 ದೇವತೆಗಳ ವಿವಿಧ ಗಾಯತ್ರಿ ಮಂತ್ರಗಳನ್ನು ನೀಡಲಾಗಿದೆ. ಗಾಯತ್ರಿ ದೇವಿ ಮಂತ್ರ