
Caste is not By Birth but by Work (ವಜ್ರಸೂಚಿಕೋಪನಿಷತ್ತಿನ ಪ್ರಕಾರ...) ೧. ಋಷ್ಯಶೃಂಗ.... ಜಿಂಕೆಗಳನ್ನು ಹಿಡಿಯುವವರ ಜಾತಿಯಲ್ಲಿ ಹುಟ್ಟಿದವನು. ೨. ಕೌಶಿಕ ..... ಹುಲ್ಲು ಕೊಯ್ಯುವ ಜಾತಿಗೆ ಸೇರಿದವನು.
Caste is not By Birth but by Work (ವಜ್ರಸೂಚಿಕೋಪನಿಷತ್ತಿನ ಪ್ರಕಾರ...) ೧. ಋಷ್ಯಶೃಂಗ.... ಜಿಂಕೆಗಳನ್ನು ಹಿಡಿಯುವವರ ಜಾತಿಯಲ್ಲಿ ಹುಟ್ಟಿದವನು. ೨. ಕೌಶಿಕ ..... ಹುಲ್ಲು ಕೊಯ್ಯುವ ಜಾತಿಗೆ ಸೇರಿದವನು.
Consuming spicy tea during the winter season is best for the body. Find out how spice tea offers health benefits in the article.
A. Sun-shielded to temples once a year 1. Nagalapuram Veda Narayana Swamy temple 2. Kolhapur Laxmi Temple 3. The Gavi Gangadhar Temple, Bangalore 4. Ariyasvelly Surya Narayana Temple 5. Mogaleshwar 6. Kodandarama Kadapa District
A. ವರ್ಷಕ್ಕೆ ಒಮ್ಮೆ ಸೂರ್ಯಕಿರಣ ತಾಗೋ ದೇವಾಲಯಗಳು 1. ನಾಗಳಾಪುರುಂ ವೇದ ನಾರಾಯಣ ಸ್ವಾಮಿ ದೇಗುಲ 2. ಕೊಲ್ಲಾಪುರ ಲಕ್ಷ್ಮಿ ದೇಗುಲ 3. ಬೆಂಗಳೂರು ಗವಿ ಗಂಗಾಧರ ದೇಗುಲ 4. ಅರಿಸೇವೆಲ್ಲಿ ಸೂರ್ಯ ನಾರಾಯಣ ದೇಗುಲ 5. ಮೋಗಳೇಶ್ವರ್ 6. ಕೋದಂಡರಾಮ ಕಡಪ ಜಿಲ್ಲೆ
ಒಮ್ಮೆ ಪರಶಿವನನ್ನು ಭೇಟಿಯಾಗಲೆಂದು ದೇವತೆಗಳು ಕೈಲಾಸಕ್ಕೆ ಹೊರಟರು. ಕೈಲಾಸ ಪರ್ವತ ಇರುವುದು ಭೂಲೋಕದಲ್ಲಿ. ಭೂಲೋಕದಲ್ಲಿ ಇರುವವರಿಗೆ ಹಸಿವು ಬಾಯಾರಿಕೆ ಇವುಗಳೆಲ್ಲ ಸಹಜವಾಗಿ ಉಂಟಾಗುತ್ತವೆ. ಹೀಗಾಗಿ ಸ್ವರ್ಗದಲ್ಲಿರುವಾಗ ಎಂದೂ ಬಾಯಾರಿಕೆಯನ್ನು ಅನುಭವಿಸದ ಆ ದೇವತೆಗಳಿಗೆ ಭೂಲೋಕಕ್ಕೆ ಬಂದಾಗ , ಲೋಕ ನಿಯಮದಂತೆ ಪ್ರಯಾಣದ ಮಧ್ಯೆ ಬಾಯಾರಿಕೆಯಾಗುತ್ತದೆ. ಇದನ್ನರಿತ ರಕ್ಕಸರು ವೇಷ ಪಲ್ಲಟಿಸಿಕೊಂಡು ಬಂದು ದೇವತೆಗಳಿಗೆ ಮೋಸದಿಂದ ನೀರಿನ ಬದಲು ಸುರೆಯನ್ನು ಕುಡಿಸುತ್ತಾರೆ.