
೧. ಶ್ರೀ ಗಣೇಶಚತುರ್ಥಿಗೆ ಪೂಜಿಸಬೇಕಾದ ಮೂರ್ತಿ ಹೇಗಿರಬೇಕು?. ????ಆಧ್ಯಾತ್ಮಶಾಸ್ತ್ರಕ್ಕನುಸಾರವಾಗಿ ಶ್ರೀ ಗಣೇಶನ ಮೂರ್ತಿಯನ್ನು ಜೇಡಿಮಣ್ಣು ಅಥವಾ ಆವೆಮಣ್ಣಿನಿಂದ ತಯಾರಿಸಿರಬೇಕು.ಗೋಮಯ ಗಣೇಶ ಒಳ್ಳೆಯದು. ಇತರ ವಸ್ತುಗಳಾದ , ಉದಾ-ಪ್ಲಾಸ್ಟರ್ ಆಫ್ ಪ್ಯಾರಿಸ್ , ಕಾಗದದ ಮುದ್ದೆ , ಫೈಬರ್ , ಮುಂತಾದವುಗಳಿಂದ ತಯಾರಿಸಿರುವ ಮೂರ್ತಿಯನ್ನು ತರಬಾರದು.