
ಮುಕ್ತವಾಗಿ ಮಾತಾಡುವವನಿಗೆ ಮನಸ್ಸಲ್ಲಿ ಮಸ್ಸರವಿಲ್ಲ ... ಎಲ್ಲರೊಂದಿಗೆ ಬೆರೆದು ಮಾತಾಡುವರಿಗೆ ಎಲ್ಲರ ಪ್ರೀತಿ ಅರ್ಥ ಆಗುತ್ತೆ ... ಮನದಲ್ಲಿ ಮಮತೆ ಇದ್ದವರಿಗೆ ಕಷ್ಟದ ಮೌನ ಅರ್ಥ ಆಗುತ್ತೆ. ಇನ್ನೊಬ್ಬನನ್ನು ಕಷ್ಟಕ್ಕೆ , ಉಪಯೋಗಿಸಿಕೊಂಡವನಿಗೆ ಮತ್ತೊಬ್ಬನಿಗೆ ಉಪಕಾರ ಮಾಡುವ ಮನಸ್ಸು ಇರುತ್ತೆ ... ಒಳ್ಳೆ ಮನಸ್ಸು ಇದ್ದರೆ ಎಲ್ಲವೂ ಒಳ್ಳೇದೇ ಆಗಿರುತ್ತೆ ..