ನಮ್ಮ ಭಾರತೀಯ ದೇವಾಲಯಗಳು

Webee Cafe
ನಮ್ಮ ಭಾರತೀಯ ದೇವಾಲಯಗಳು

A. ವರ್ಷಕ್ಕೆ ಒಮ್ಮೆ ಸೂರ್ಯಕಿರಣ ತಾಗೋ ದೇವಾಲಯಗಳು

1. ನಾಗಳಾಪುರುಂ ವೇದ ನಾರಾಯಣ ಸ್ವಾಮಿ ದೇಗುಲ

2. ಕೊಲ್ಲಾಪುರ ಲಕ್ಷ್ಮಿ ದೇಗುಲ

3. ಬೆಂಗಳೂರು ಗವಿ ಗಂಗಾಧರ ದೇಗುಲ

4. ಅರಿಸೇವೆಲ್ಲಿ ಸೂರ್ಯ ನಾರಾಯಣ ದೇಗುಲ

5. ಮೋಗಳೇಶ್ವರ್

6. ಕೋದಂಡರಾಮ ಕಡಪ ಜಿಲ್ಲೆ

A. ವರ್ಷಕ್ಕೆ ಒಮ್ಮೆ ಸೂರ್ಯಕಿರಣ ತಾಗೋ ದೇವಾಲಯಗಳು

1. ನಾಗಳಾಪುರುಂ ವೇದ ನಾರಾಯಣ ಸ್ವಾಮಿ ದೇಗುಲ

2. ಕೊಲ್ಲಾಪುರ  ಲಕ್ಷ್ಮಿ ದೇಗುಲ

3. ಬೆಂಗಳೂರು ಗವಿ ಗಂಗಾಧರ ದೇಗುಲ

4. ಅರಿಸೇವೆಲ್ಲಿ ಸೂರ್ಯ ನಾರಾಯಣ ದೇಗುಲ

5. ಮೋಗಳೇಶ್ವರ್

6. ಕೋದಂಡರಾಮ ಕಡಪ ಜಿಲ್ಲೆ


 

B. ನಿರಂತವಾಗಿ ಜಲ ಪ್ರವಹಿಸುವ ದೇವಾಲಯಗಳು

1. ಮಹಾನಂದಿ

2. ಜಂಬುಕೇಶ್ವರ್

3. ಬುಗ್ಗ ರಾಮಲಿಂಗೇಶ್ವರ

4. ಕರ್ನಾಟಕ ಕಮಂಡಲ ಗಣಪತಿ

5. ಹೈದರಾಬಾದ್ ಕಾಶಿ ಬುಗ್ಗೆ ಶಿವಾಲಯ

6. ಮಲ್ಲೇಶ್ವರಂ.. ಬೆಂಗಳೂರು

6. ರಾಜರಾಜೇಶ್ವರ ಬೆಲ್ಲಂಪಲ್ಲಿ ಶಿವಾಲಯ

7. ಸಿದ್ದಗಂಗಾ ತುಮಕೂರು


C. ನಿರಂತರ ಜ್ವಾಲರೂಪದಲ್ಲಿ ದರುಶನ ನೀಡೋ ದೇಗುಲಗಳು

1. ಜ್ವಾಲಾಮುಖಿ.. ಜ್ವಾಲದೇವಿ

2. ಅರುಣಾಚಲ ಈಶ್ವರ್

3. ಮಂಜುನಾಥ


D. ಶ್ವಾಸ ತಗೊಳ್ಳುವ ಕಾಲಹಸ್ತೀಶ್ವರ್


E. ಪೂಜೆಗಾಗಿ ಸಮುದ್ರ ಹಿಂದೆ ಹೋಗುವ ದೇವಸ್ಥಾನ

1. ಗುಜರಾತ್ ನಿಷ್ಕಳಂಕ ಮಹಾದೇವ್

2. 40 ವರ್ಷಕ್ಕೊಮ್ಮೆ ಸಮುದ್ರ ಜಲಪೂಜೆ ನಡೆಯುವ ಪುಂಗನೂರ್ ಶಿವಾಲಯ


F. ತಿಂಗಳಿಗೊಮ್ಮೆ ಸ್ತ್ರೀ ಬಹಿಷ್ಟು ಆಗೋ ದೇಗುಲ

1. ಅಸ್ಸಾಂ ಕಾಮಕ್ಯ ದೇವಿ

2. ಕೇರಳ ದುರ್ಗಾ ಮಾತ


G. ಬಣ್ಣ ಬದಲಾಗುವ ದೇಗುಲ

1. ಉತ್ತರಾಯಣ ಮತ್ತು ದಕ್ಷಿಣಾಯಣ  ಕ್ಕೆ ಒಮ್ಮೆ ಬಣ್ಣ ಬದಲಾಗುವ ಅತಿಶಯ ವಿನಾಯಕ ದೇಗುಲ T. N.

2. ಹುಣ್ಣಿಮೆಗೆ ಬಿಳಿ ಮತ್ತು ಅಮಾವಾಸ್ಯೆ ಗೆ ಕಪ್ಪು ಬಣ್ಣ ಆಗುವ ಗೋದಾವರಿ ಪಂಚರಾಮ ಸೋಮೇಶ್ವರ ದೇಗುಲ


H.  ನಿರಂತರ ಬೆಳೆಯುವ ಮೂರ್ತಿಗಳು

1. ಕಾಣಿಪಾಕಂ

2. ಯಾಗಂಟಿ ಬಸವಣ್ಣ

3. ಬಸವನಗುಡಿಯ ಬಸವ, ಬೆಂಗಳೂರು

4. ಬಿಕ್ಕವೊಳು ಲಕ್ಷ್ಮಿ ಗಣಪತಿ


I. 6 ತಿಂಗಳಿಗೆ ಒಮ್ಮೆ ತೆರೆಯುವ ದೇವಾಲಯಗಳು

1. ಕೇದಾರನಾಥ

2. ಬದರಿನಾಥ್

ಇಲ್ಲಿ 6 ತಿಂಗಳು ಬಾಗಿಲು ಮುಚ್ಚಿದರು ದೀಪ ಬೆಳಗುತ್ತದೆ

3. ಗುಹ್ಯ ಕಾಳಿ ಮಂದಿರ


J. ವರ್ಷಕ್ಕೊಮ್ಮೆ ತೆರೆಯುವ ದೇವಾಲಯ

ಅಮರನಾಥ ದೇವಾಲಯ

ಹಾಸನಾಂಬ ದೇಗುಲ ಹಾಸನ..

ಇಲ್ಲಿ ಇಡೀ ವರ್ಷ ಇಟ್ಟ ಪ್ರಸಾದ ಹಾಳಾಗದೆ ತಾಜಾ ಆಗಿ ಇರುತ್ತೆ.


K. 12 ವರ್ಷಕ್ಕೊಮ್ಮೆ ಸಿಡಿಲು ಬಡಿದು ಹಾಗೆ ಮುಚ್ಚುವ ಬಿಜೀಲಿ ಮಹಾದೇವ ಆಲಯ H. p.


L. ಸ್ವಯಂ ಪ್ರಸಾದ ಸೇವಿಸೋ

1. ಕೇರಳ ಶ್ರೀ ಕೃಷ್ಣ ದೇವಾಲಯ.. 

2. ಬೃಂದಾವನ ರಾಧಾಕೃಷ್ಣ


M. ನೀರಿನಲ್ಲಿ ದೀಪ ಬೆಳಗುವ ಮಂದಿರ

ಘದಿಯ ಘಾಟ್ ಮಾತಾಜಿ ಮಂದಿರ.. M.P.


N. ಮನುಷ್ಯನ ಶಾರೀರಕ ಆಕೃತಿ ರೀತಿ ಕಾಣುವ ಮಂದಿರ

1. ಹಿಮಾಚಲ ನರಸಿಂಹ ದೇವಾಲಯ

2. ಇಷ್ಟ ಕಾಮೇಶ್ವರಿ . ಶ್ರೀಶೈಲ


O. ಪಾನಕ ಚಪ್ಪರಿಸುತ್ತ ಕುಡಿಯೋ ದೇವರು

ಪಾನಕಾಲ ನರಸಿಂಹ ದೇವರು A. P.


P. ಛಾಯಾ ವಿಶೇಷ

1. ಛಾಯಾ ಸೋಮೇಶ್ವರ.. ಸ್ಥಂಬದ ನೆರಳು ಕಾಣುತ್ತೆ

2. ಹಂಪಿ ವಿರೂಪಾಕ್ಷ.. ಗೋಪುರದ ನೆರಳು ವಿರುದ್ಧ ದಿಕ್ಕಿನಲ್ಲಿ ಮೂಡುವುದು..


Q. ನೀರಿನಲ್ಲಿ ತೇಲುವ ದೇವರು

Nepal vishnu (ಸಾವಿರ ಟನ್ ವಿಗ್ರಹ)

ತಿರುಪತಿ ಬಾಲಾಜಿ

ಅನಂತ ಪದ್ಮನಾಭ ಕೇರಳ

ರಾಮೇಶ್ವರ

ಕಂಚಿ

ಚಿಲುಕೂರಿ ಬಾಲಾಜಿ

ಪಂದರಿನಾಥ

ಬದ್ರಾಚಲಂ

ಅನ್ನವರಂ


R . ಪೂರಿ ಜಗನ್ನಾಥ್ ವಿಶೇಷ

ಹಕ್ಕಿಗಳು ಹಾರೋದಿಲ್ಲ

ಸಮುದ್ರ ಘೋಷ ಇಲ್ಲ

ಗೋಪುರದ ನೆರಳು ಬೀಳದು

ದೇವರಿಗೆ ಸಮರ್ಪಿಸಿದ ಒಡನೆ ಪರಿಮಳಿಸುವ ಪ್ರಸಾದ..


ಇಷ್ಟು ವಿಶೇಷಗಳು ನಮ್ಮ ಭಾರತೀಯ ದೇವಾಲಯಗಳು.. ಇನ್ನೂ ಎಷ್ಟೋ ಸಾವಿರ ವಿಶೇಷ ದೇಗುಲಗಳು ಈ ಭರತ ಖಂಡದಲ್ಲಿ ಇವೆ..

Leave a reply