ಈ ಕೆಳಗಿನ ಸಾಲುಗಳನ್ನು, ಎಡದಿಂದ ಬಲಕ್ಕೆ ಅಥವಾ ಬಲದಿಂದ ಎಡಕ್ಕೆ ಹೇಗೆ ಬೇಕಾದರೂ ಓದಿ.

Webee Cafe
ಈ ಕೆಳಗಿನ ಸಾಲುಗಳನ್ನು, ಎಡದಿಂದ ಬಲಕ್ಕೆ ಅಥವಾ ಬಲದಿಂದ ಎಡಕ್ಕೆ ಹೇಗೆ ಬೇಕಾದರೂ ಓದಿ.

ಈ ಕೆಳಗಿನ ಸಾಲುಗಳನ್ನು, ಎಡದಿಂದ ಬಲಕ್ಕೆ ಅಥವಾ ಬಲದಿಂದ ಎಡಕ್ಕೆ ಹೇಗೆ ಬೇಕಾದರೂ ಓದಿ.

1. ಪಕೋಡ ಬೇಕಾ,ಬೇಡ ಕೋಪ.
2. ನಾಗಮಣಿ ಮಗನಾ
3. ಮದ್ರಾಸಿನ ಸಿದ್ರಾಮ
4. ರುಮಾಲು ಶಾಲು ಮಾರು
5. ನೆಗಡಿ ಅಲ್ವಾ ಅಡಿಗನೆ
6. ಗಯಾದ ವೇದ ಯಾಗ
7. ದಿವಾಕರ ಮಾರಕವಾದಿ
8. ಕುಬೇರ ಬಗ್ಗಿ ತಗ್ಗಿ ಬರಬೇಕು
9. ತಿಮ್ಮ ಸದಾ ಸಮ್ಮತಿ
10. ರೋಡಿನಲ್ಲೇ ನಡೀರೋ
11. ಮನುಜನ ಹೀನ ಜನುಮ
12. ಗೂಡಿನಾ ಬಾಳು ಬಾನಾಡಿಗೂ
13. ಪಂಜರದ ಗಿಳಿಗಿದರ ಜಪಂ
14.ವರದಪ್ಪ ಕೊಡು ಕೊಪ್ಪದ ರವ
15. ಗಜಾನನನ ಜಾಗ
16. ಕುಬೇರ ಸಿಹಿ ಸರಿ ಸಾಕು, ನಾನು ಸೀನಪ್ಪನ ಸೀನು ನಾಕು ಸಾರಿ ಸಹಿಸಿರಬೇಕು
17.ತೋರಿಸೇ ಲತಾ ಪಾರಿಜಾತ, ಜಾರಿ ಪಾತಾಲ ಸೇರಿತೋ
18. ಕೋಳೀಕೇ ರಂಗ,ನೀರು ನೀ ಗರಂ ಕೇಳಿಕೋ
19.ವಸಿ ಸೋಡಿ ಕೊಡಿಸೋ ಸಿವ
20. ನಗಾರಿ ಭೇರಿ ಗಾನ
.
.
.
ನಮ್ಮ ಕನ್ನಡವೇ ವಿಸ್ಮಯ

Leave a reply